Namami Shamishan in Kannada ನಮಾಮೀಶಮೀಶಾನ ನಿರ್ವಾಣರೂಪಂ

 ರುದ್ರಾಷ್ಟಕಂ 

ಶ್ರೀರುದ್ರಾಷ್ಟಕಮ್ - ನಮಾಮೀಶಮೀಶಾನ್ ನಿರ್ವಾಣರೂಪಮ್


ರುದ್ರಾಷ್ಟಕಂನಲ್ಲಿ ಎಂಟು ಚರಣಗಳಿವೆ.ಶ್ರೀ ರುದ್ರಾಷ್ಟಕಂ ಅನ್ನು ಶ್ರೇಷ್ಠ ಭಕ್ತಿ ಸಂತ ತುಳಸಿದಾಸ್ ರು ರಚಿಸಿದ್ದಾರೆ.ಇದರ ಉಲ್ಲೇಖವು ಹಲವು ರಾಮಾಯಾಣ ಕಾವ್ಯಗಳಲ್ಲಿ ಸಿಗುತ್ತದೆ. ಶಿವ ರುದ್ರಾಷ್ಟಕಂ ಅನ್ನು 16 ನೇ ಶತಮಾನದಲ್ಲಿ ಶಿವನ ಪವಿತ್ರ ನಗರವಾದ ವಾರಣಾಸಿಯಲ್ಲಿ ಬರೆಯಲಾಗಿದೆ. ಉತ್ತರಾಖಂಡದ ರಾಮಚರಿತಮಾನಸದ 107ನೇ ದೋಹಾ ಅಥವಾ ಚರಣದಲ್ಲಿ ಈ ಶೋಕವು ನಿಮಗೆ ಕಾಣಸಿಗುತ್ತದೆ.

ನಮಾಮೀಶಮೀಶಾನ ನಿರ್ವಾಣರೂಪಂ
ವಿಭುಂ ವ್ಯಾಪಕಂ ಬ್ರಹ್ಮವೇದಸ್ವರೂಪಮ್ |
ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ
ಚಿದಾಕಾಶಮಾಕಾಶವಾಸಂ ಭಜೇಽಹಮ್ || ೧ ||

ನಿರಾಕಾರಮೋಂಕಾರಮೂಲಂ ತುರೀಯಂ
ಗಿರಾಜ್ಞಾನಗೋತೀತಮೀಶಂ ಗಿರೀಶಮ್ |
ಕರಾಲಂ ಮಹಾಕಾಲಕಾಲಂ ಕೃಪಾಲಂ
ಗುಣಾಗಾರಸಂಸಾರಪಾರಂ ನತೋಽಹಮ್ || ೨ ||

ತುಷಾರಾದ್ರಿಸಂಕಾಶಗೌರಂ ಗಭೀರಂ
ಮನೋಭೂತಕೋಟಿಪ್ರಭಾಶ್ರೀ ಶರೀರಮ್ |
ಸ್ಫುರನ್ಮೌಲಿಕಲ್ಲೋಲಿನೀ ಚಾರುಗಂಗಾ
ಲಸದ್ಭಾಲಬಾಲೇಂದು ಕಂಠೇ ಭುಜಂಗಾ || ೩ ||

ಚಲತ್ಕುಂಡಲಂ ಭ್ರೂಸುನೇತ್ರಂ ವಿಶಾಲಂ
ಪ್ರಸನ್ನಾನನಂ ನೀಲಕಂಠಂ ದಯಾಲುಮ್ |
ಮೃಗಾಧೀಶಚರ್ಮಾಂಬರಂ ಮುಂಡಮಾಲಂ
ಪ್ರಿಯಂ ಶಂಕರಂ ಸರ್ವನಾಥಂ ಭಜಾಮಿ || ೪ ||

ಪ್ರಚಂಡಂ ಪ್ರಕೃಷ್ಟಂ ಪ್ರಗಲ್ಭಂ ಪರೇಶಂ
ಅಖಂಡಂ ಅಜಂ ಭಾನುಕೋಟಿಪ್ರಕಾಶಮ್ |
ತ್ರಯಃಶೂಲನಿರ್ಮೂಲನಂ ಶೂಲಪಾಣಿಂ
ಭಜೇಽಹಂ ಭವಾನೀಪತಿಂ ಭಾವಗಮ್ಯಮ್ || ೫ ||

ಕಲಾತೀತಕಲ್ಯಾಣ ಕಲ್ಪಾಂತಕಾರೀ
ಸದಾ ಸಜ್ಜನಾನಂದದಾತಾ ಪುರಾರೀ |
ಚಿದಾನಂದಸಂದೋಹ ಮೋಹಾಪಹಾರೀ
ಪ್ರಸೀದ ಪ್ರಸೀದ ಪ್ರಭೋ ಮನ್ಮಥಾರೀ || ೬ ||

ನ ಯಾವದುಮಾನಾಥಪಾದಾರವಿಂದಂ
ಭಜಂತೀಹ ಲೋಕೇ ಪರೇ ವಾ ನರಾಣಾಮ್ |
ನ ತಾವತ್ಸುಖಂ ಶಾಂತಿ ಸಂತಾಪನಾಶಂ
ಪ್ರಸೀದ ಪ್ರಭೋ ಸರ್ವಭೂತಾಧಿವಾಸಮ್ || ೭ ||

ನ ಜಾನಾಮಿ ಯೋಗಂ ಜಪಂ ನೈವ ಪೂಜಾಂ
ನತೋಽಹಂ ಸದಾ ಸರ್ವದಾ ಶಂಭು ತುಭ್ಯಮ್ |
ಜರಾಜನ್ಮದುಃಖೌಘ ತಾತಪ್ಯಮಾನಂ
ಪ್ರಭೋ ಪಾಹಿ ಆಪನ್ನಮಾಮೀಶ ಶಂಭೋ || ೮ ||

ರುದ್ರಾಷ್ಟಕಮಿದಂ ಪ್ರೋಕ್ತಂ ವಿಪ್ರೇಣ ಹರತೋಷಯೇ |
ಯೇ ಪಠಂತಿ ನರಾ ಭಕ್ತ್ಯಾ ತೇಷಾಂ ಶಂಭುಃ ಪ್ರಸೀದತಿ ||

ಇತಿ ಶ್ರೀ ಗೋಸ್ವಾಮಿ ತುಲಸೀದಾಸ ಕೃತಂ ಶ್ರೀ ರುದ್ರಾಷ್ಟಕಂ ಸಂಪೂರ್ಣಮ್ |

Namami Shamishan in Kannada ನಮಾಮೀಶಮೀಶಾನ ನಿರ್ವಾಣರೂಪಂ Namami Shamishan in Kannada ನಮಾಮೀಶಮೀಶಾನ ನಿರ್ವಾಣರೂಪಂ Reviewed by Super_Maa on June 13, 2024 Rating: 5

No comments:

Powered by Blogger.