Hanuman Chalisa in Kannada - ಹನುಮಾನ್ ಚಾಲೀಸಾ ಕನ್ನಡ

 ಶ್ರೀ ಹನುಮಾನ್ ಚಾಲೀಸಾ ಕನ್ನಡದಲ್ಲಿ 

Hanuman Chalisa in Kannada

ರಾಮಾಯಣ ಕಾವ್ಯದಲ್ಲಿ ಕಾಣಬರುವ ಮಹೋನ್ನತ ವ್ಯಕ್ತಿಯೆಂದರೆ ಶ್ರೀ ಹನುಮಾನ. ಅವನ ಅಪ್ರತಿಮ ಚಾರಿತ್ರ್ಯ ಶುದ್ಧಿ ಅವನ ಮೇರು ವ್ಯಕ್ತಿತ್ವ ಇವೆಲ್ಲ ನಮ್ಮೆಲ್ಲರನ್ನೂ ಪ್ರೇರೇಪಿಸುತ್ತವೆ. 

ತುಳಸಿದಾಸರು ನಮಗೆ ಕೊಟ್ಟ ವಾರವಾದ ಈ ಹನುಮನ ಚಾಲೀಸಾ ಪ್ರತಿಯೊಬ್ಬರೂ ಪಾರಾಯಣ ಮಾಡಬೇಕು. ಇದು ಶಾರೀರಿಕ, ಮಾನಸಿಕ, ಭೌತಿಕ ಈ ರೀತಿ ಅನೇಕ ತರಹದ ತೊಂದರೆಗಳಿಗೆ ಪರಮ ಔಷದಿ ಆಗುವ ಶಕ್ರಿಯನ್ನು ಹೊಂದಿದೆ.

ಹನುಮಾನ್ ಚಾಲೀಸಾ ಕನ್ನಡ


ದೋಹಾ

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ

ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ

ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ

ನನ್ನ ಪೂಜ್ಯ ಗುರುಗಳ ಚರಣಕಮಲಗಳ ಧೂಳಿನಿಂದ ನನ್ನ ಮನಸ್ಸೆಂಬ ಕನ್ನಡಿಯನ್ನು ನಾನು ಶುಚಿಗೊಳಿಸಿಕೊಂಡು, ರಘುಕುಲಶ್ರೇಷ್ಠನಾದ ಶ್ರೀರಾಮ ಚಂದ್ರನ ನಿರ್ಮಲವಾದ ಕೀರ್ತಿಯ ಚರಿತ್ರೆಯನ್ನು ಹೇಳುತ್ತೇನೆ. ರಘುವೀರನ ಈ ಚರಿತ್ರೆಯು ನಾಲ್ಕು ಪುರುಷಾರ್ಥಗಳನ್ನು ಕೊಡುತ್ತದೆ.


ಚೌಪಾಈ

ಜಯ ಹನುಮಾನ ಜ್ಞಾನ ಗುಣ ಸಾಗರ

ಜಯ ಕಪೀಶ ತಿಹು ಲೋಕ ಉಜಾಗರ 1

 

ರಾಮದೂತ ಅತುಲಿತ ಬಲಧಾಮಾ

ಅಂಜನಿ ಪುತ್ರ ಪವನಸುತ ನಾಮಾ 2

 

ಮಹಾವೀರ ವಿಕ್ರಮ ಬಜರಂಗೀ

ಕುಮತಿ ನಿವಾರ ಸುಮತಿ ಕೇ ಸಂಗೀ 3

 

ಕಂಚನ ವರಣ ವಿರಾಜ ಸುವೇಶಾ

ಕಾನನ ಕುಂಡಲ ಕುಂಚಿತ ಕೇಶಾ 4

 

ಹಾಥವಜ್ರ ಧ್ವಜಾ ವಿರಾಜೈ

ಕಾಂಥೇ ಮೂಂಜ ಜನೇವೂ ಸಾಜೈ 5

 

ಶಂಕರ ಸುವನ ಕೇಸರೀ ನಂದನ

ತೇಜ ಪ್ರತಾಪ ಮಹಾಜಗ ವಂದನ 6

 

ವಿದ್ಯಾವಾನ ಗುಣೀ ಅತಿ ಚಾತುರ

ರಾಮ ಕಾಜ ಕರಿವೇ ಕೋ ಆತುರ 7

 

ಪ್ರಭು ಚರಿತ್ರ ಸುನಿವೇ ಕೋ ರಸಿಯಾ

ರಾಮಲಖನ ಸೀತಾ ಮನ ಬಸಿಯಾ 8

 

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ

ವಿಕಟ ರೂಪಧರಿ ಲಂಕ ಜಲಾವಾ 9

 

ಭೀಮ ರೂಪಧರಿ ಅಸುರ ಸಂಹಾರೇ

ರಾಮಚಂದ್ರ ಕೇ ಕಾಜ ಸಂವಾರೇ 10

 

ಲಾಯ ಸಂಜೀವನ ಲಖನ ಜಿಯಾಯೇ

ಶ್ರೀ ರಘುವೀರ ಹರಷಿ ಉರಲಾಯೇ 11

 

ರಘುಪತಿ ಕೀನ್ಹೀ ಬಹುತ ಬಡಾಯೀ ()

ತುಮ ಮಮ ಪ್ರಿಯ ಭರತ ಸಮ ಭಾಯೀ 12

 

ಸಹಸ್ರ ವದನ ತುಮ್ಹರೋ ಯಶಗಾವೈ

ಅಸ ಕಹಿ ಶ್ರೀಪತಿ ಕಂಠ ಲಗಾವೈ 13

 

ಸನಕಾದಿಕ ಬ್ರಹ್ಮಾದಿ ಮುನೀಶಾ

ನಾರದ ಶಾರದ ಸಹಿತ ಅಹೀಶಾ 14

 

ಯಮ ಕುಬೇರ ದಿಗಪಾಲ ಜಹಾಂ ತೇ

ಕವಿ ಕೋವಿದ ಕಹಿ ಸಕೇ ಕಹಾಂ ತೇ 15

 

ತುಮ ಉಪಕಾರ ಸುಗ್ರೀವಹಿ ಕೀನ್ಹಾ

ರಾಮ ಮಿಲಾಯ ರಾಜಪದ ದೀನ್ಹಾ 16

 

ತುಮ್ಹರೋ ಮಂತ್ರ ವಿಭೀಷಣ ಮಾನಾ

ಲಂಕೇಶ್ವರ ಭಯೇ ಸಬ ಜಗ ಜಾನಾ 17

 

ಯುಗ ಸಹಸ್ರ ಯೋಜನ ಪರ ಭಾನೂ

ಲೀಲ್ಯೋ ತಾಹಿ ಮಧುರ ಫಲ ಜಾನೂ 18

 

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ

ಜಲಧಿ ಲಾಂಘಿ ಗಯೇ ಅಚರಜ ನಾಹೀ 19

 

ದುರ್ಗಮ ಕಾಜ ಜಗತ ಕೇ ಜೇತೇ

ಸುಗಮ ಅನುಗ್ರಹ ತುಮ್ಹರೇ ತೇತೇ 20

 

ರಾಮ ದುಆರೇ ತುಮ ರಖವಾರೇ

ಹೋತ ಆಜ್ಞಾ ಬಿನು ಪೈಸಾರೇ 21

 

ಸಬ ಸುಖ ಲಹೈ ತುಮ್ಹಾರೀ ಶರಣಾ

ತುಮ ರಕ್ಷಕ ಕಾಹೂ ಕೋ ಡರ ನಾ 22

 

ಆಪನ ತೇಜ ಸಮ್ಹಾರೋ ಆಪೈ

ತೀನೋಂ ಲೋಕ ಹಾಂಕ ತೇ ಕಾಂಪೈ 23

 

ಭೂತ ಪಿಶಾಚ ನಿಕಟ ನಹಿ ಆವೈ

ಮಹವೀರ ಜಬ ನಾಮ ಸುನಾವೈ 24

 

ನಾಸೈ ರೋಗ ಹರೈ ಸಬ ಪೀರಾ

ಜಪತ ನಿರಂತರ ಹನುಮತ ವೀರಾ 25

 

ಸಂಕಟ ಸೇ ಹನುಮಾನ ಛುಡಾವೈ

ಮನ ಕ್ರಮ ವಚನ ಧ್ಯಾನ ಜೋ ಲಾವೈ 26

 

ಸಬ ಪರ ರಾಮ ತಪಸ್ವೀ ರಾಜಾ

ತಿನಕೇ ಕಾಜ ಸಕಲ ತುಮ ಸಾಜಾ 27

 

ಔರ ಮನೋರಥ ಜೋ ಕೋಯಿ ಲಾವೈ

ತಾಸು ಅಮಿತ ಜೀವನ ಫಲ ಪಾವೈ 28

 

ಚಾರೋ ಯುಗ ಪ್ರತಾಪ ತುಮ್ಹಾರಾ

ಹೈ ಪ್ರಸಿದ್ಧ ಜಗತ ಉಜಿಯಾರಾ 29

 

ಸಾಧು ಸಂತ ಕೇ ತುಮ ರಖವಾರೇ

ಅಸುರ ನಿಕಂದನ ರಾಮ ದುಲಾರೇ 30

 

ಅಷ್ಠಸಿದ್ಧಿ ನವ ನಿಧಿ ಕೇ ದಾತಾ

ಅಸ ವರ ದೀನ್ಹ ಜಾನಕೀ ಮಾತಾ 31

 

ರಾಮ ರಸಾಯನ ತುಮ್ಹಾರೇ ಪಾಸಾ

ಸದಾ ರಹೋ ರಘುಪತಿ ಕೇ ದಾಸಾ 32

 

ತುಮ್ಹರೇ ಭಜನ ರಾಮಕೋ ಪಾವೈ

ಜನ್ಮ ಜನ್ಮ ಕೇ ದುಖ ಬಿಸರಾವೈ 33

 

ಅಂತ ಕಾಲ ರಘುಪತಿ ಪುರಜಾಯೀ

ಜಹಾಂ ಜನ್ಮ ಹರಿಭಕ್ತ ಕಹಾಯೀ 34

 

ಔರ ದೇವತಾ ಚಿತ್ತ ಧರಯೀ

ಹನುಮತ ಸೇಯಿ ಸರ್ವ ಸುಖ ಕರಯೀ 35

 

ಸಂಕಟ ()ಟೈ ಮಿಟೈ ಸಬ ಪೀರಾ

ಜೋ ಸುಮಿರೈ ಹನುಮತ ಬಲ ವೀರಾ 36

 

ಜೈ ಜೈ ಜೈ ಹನುಮಾನ ಗೋಸಾಯೀ

ಕೃಪಾ ಕರಹು ಗುರುದೇವ ಕೀ ನಾಯೀ 37

 

ಜೋ ಶತ ವಾರ ಪಾಠ ಕರ ಕೋಯೀ

ಛೂಟಹಿ ಬಂದಿ ಮಹಾ ಸುಖ ಹೋಯೀ 38

 

ಜೋ ಯಹ ಪಡೈ ಹನುಮಾನ ಚಾಲೀಸಾ

ಹೋಯ ಸಿದ್ಧಿ ಸಾಖೀ ಗೌರೀಶಾ 39

 

ತುಲಸೀದಾಸ ಸದಾ ಹರಿ ಚೇರಾ

ಕೀಜೈ ನಾಥ ಹೃದಯ ಮಹ ಡೇರಾ 40

 

ದೋಹಾ

ಪವನ ತನಯ ಸಂಕಟ ಹರಣ - ಮಂಗಳ ಮೂರತಿ ರೂಪ್

ರಾಮ ಲಖನ ಸೀತಾ ಸಹಿತ - ಹೃದಯ ಬಸಹು ಸುರಭೂಪ್

ಸಿಯಾವರ ರಾಮಚಂದ್ರಕೀ ಜಯ ಪವನಸುತ ಹನುಮಾನಕೀ ಜಯ

ಶ್ರೀ ಹನುಮಾನ ಚಾಲೀಸಾ ವನ್ನು ಶುಧ್ಧವಾಗಿ, ಶಾಂತ ಮನಸ್ಸಿನಿಂದ ಬಾರಿ ಪಠಿಸಿ. ಭಕ್ತಿ ಜ್ಞಾನಗಳ ಮೂರ್ತಿಯಾದ ಹನುಮಂತನನ್ನು ಪ್ರಾರ್ಥಿಸಿ. ಹನುಮನ ಅನುಗ್ರಹವಿದ್ದರೆ ಏನು ಬೇಕಾದರೂ ಸಾದಿಸಬಹುದು.

ಜೈ ಬಜರಂಗ ಬಲಿ ಕಿ ಜೈ
Hanuman Chalisa in Kannada - ಹನುಮಾನ್ ಚಾಲೀಸಾ ಕನ್ನಡ Hanuman Chalisa in Kannada - ಹನುಮಾನ್ ಚಾಲೀಸಾ ಕನ್ನಡ Reviewed by Super_Maa on June 08, 2024 Rating: 5

No comments:

Powered by Blogger.