ಐಕ್ಯ ಮಂತ್ರ ಕನ್ನಡ- Aikya Mantra Kannada

 AIKYA MANTRA KANNADA

Aikya Mantra Kannada


ಯಂ ವೈದಿಕಾ ಮಂತ್ರದೃಶಃ ಪುರಾಣಾ:

ಇಂದ್ರಮ್ ಯಮಮ್ ಮಾತರಿಶ್ವಾವಾನಮಾಹು: |

ವೇದಾಂತಿನೋs ನಿರ್ವಚನೀಯಮೇಕಂ

ಯಂ ಬ್ರಹ್ಮಶಬ್ದೆನ ವಿನಿರ್ದಿಶಂತಿ ||


ಶೈವಾಯಮೀಶಂ ಶಿವ ಇತ್ಯವೋಚನ್

ಯಂ ವೈಷ್ಣವಾ ವಿಷ್ಣು ರಿತಿಸ್ತುವಂತಿ |

ಬುದ್ಧಸ್ತಥಾರ್ಹನ್ನಿತಿ ಬೌದ್ಧಜೈನಾ:

ಸತ್ ಶ್ರೀಅಕಾಲೇತಿ ಚ ಸಿಖ್ಖಸಂತಃ ||


ಶಾಸ್ಟೇತಿ ಕೇಚಿತ್ ಕಟಿಚಿತ್ ಕುಮಾರಃ 

ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ |

ಯಂ ಪ್ರಾರ್ಥಯಂತೇ ಜಗದೀಶಿತಾರಂ

ಸ ಏಕ್ ಏವ ಪ್ರಭುರದ್ವಿತೀಯಃ ||



ಅರ್ಥ


ಯಾವ ದೇವರನ್ನು ಹಿಂದಿನ ಕಾಲದ ಮಂತ್ರ ದ್ರಷ್ಟಾರರಾದ ವೈದಿಕರು ಇಂದ್ರ, ಯಮ, ವಾಯು ಎಂದು ಹೇಳುವರೋ, ವೇದಾಂತಿಗಳು ಯಾರನ್ನು ಮಾತಿಗೆ ಸಿಲುಕದ ಬ್ರಹ್ಮ ಕರೆಯುವರೋ


ಯಾವ ದೇವರನ್ನು ಶೈವರು ಶಿವ ಎಂದು, ವೈಷ್ಣವರು ವಿಷ್ಣು ಎಂದು, ಬೌದ್ಧರು ಬುದ್ಧ ಎಂದು, ಜೈನರು ಅರ್ಹನ್ ಎಂದು, ಸಿಖ್ಖಸಂತರು ಸತಶ್ರೀ ಅಕಾಲ ಎಂದು ಸ್ತುತಿಸುವರೋ


ಶಾಸ್ತ (ಅಯ್ಯಪ್ಪ) ಎಂದು ಕೆಲವರು, ಕುಮಾರ (ಸುಬ್ರಮಣ್ಯ) ಎಂದು ಇನ್ನು ಕೆಲವರು, ಭಕ್ತಿಯಿಂದ ಸ್ವಾಮಿ, ತಾಯಿ, ತಂದೆ ಎಂದು ಯಾವ ಜಗದೊಡೆಯನನ್ನು ಪ್ರಾರ್ಥಿಸುವರೋ ಆ ಅದ್ವಿತೀಯನಾದ ಪ್ರಭುವು ಒಬ್ಬನೇ. 



ಈ ಐಕ್ಯ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಹೇಳಿ ನಮ್ಮ ದಿನವನ್ನು ಪ್ರಾರಂಭಿಸಿದರೆ ಒಳ್ಳೆಯ ಶಕ್ತಿ ನಮ್ಮ ಶರೀರದ ಪ್ರವೇಶ ಮಾಡುತ್ತದೆ.


ಮತ್ತೆ ಯಾವುದಾದರೂ ಮಂತ್ರ, ಗೀತೆ, ಶ್ಲೋಕಗಳು ಬೇಕಾದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ. 


Pls comment for spelling mistakes and also you can request any requirements by commenting


Thank You


ಐಕ್ಯ ಮಂತ್ರ ಕನ್ನಡ- Aikya Mantra Kannada ಐಕ್ಯ ಮಂತ್ರ ಕನ್ನಡ- Aikya Mantra Kannada Reviewed by Super_Maa on August 21, 2022 Rating: 5

3 comments:

  1. ಪ್ರತಸ್ಮಾಮಿ ..... ಶ್ಲೋಕಗಳ ಅರ್ಥ ತಿಳಿಸಿ

    ReplyDelete
  2. Pls share more Mantra

    ReplyDelete

Powered by Blogger.